ಯಲಹಂಕದಲ್ಲಿ ಕಾರು ಮತ್ತು ಬೈಕ್ ಅಪಘಾತ: ವ್ಯಕ್ತಿಗೆ ಗಂಭೀರ ಗಾಯ
Taluknewsmedia.comಬೆಂಗಳೂರು, ಜುಲೈ 21:2025ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ನೀಡಿದ ಮಾಹಿತಿಯಂತೆ, ಬೆಳಿಗ್ಗೆ ಸುಮಾರು 10:30ರ ಸುಮಾರಿಗೆ, ಶಿವ ಶಂಕರ್ ಅವರು ತಮ್ಮ ಬೈಕ್‌ನಲ್ಲಿ ದೊಡ್ಡಬಳ್ಳಾಪುರದಿಂದ ಯಲಹಂಕ ಮಾರ್ಗವಾಗಿ ಸಾಗುತ್ತಿದ್ದರು. ಯಲಹಂಕ ಸರ್ಕಲ್ ಬಳಿ ಬಲಭಾಗದಿಂದ ಬಂದ ಮಹೇಂದ್ರ ಎಲೇಕ್ಟ್ರಿಕ್ ಕಾರು (ನಂ: KA-50-MC-6078) ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ಎಡಪಥಕ್ಕೆ ತಿರುಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯ ಪರಿಣಾಮ, ಬೈಕ್ ಸವಾರ ಶಿವಶಂಕರ್ ಅವರು ರಸ್ತೆಯ ಮೇಲೆ ಬಿದ್ದು ಬಲಗೈಗೆ ಗಂಭೀರ ಪೆಟ್ಟುಬಿದ್ದು, ಮೂಳೆ ಮುರಿದಿರುವುದಾಗಿ ವರದಿಯಾಗಿದೆ. ಸಾರ್ವಜನಿಕರು ತಕ್ಷಣ ಅವರನ್ನು ಲೈಫ್ ಕೇರ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಯಲಹಂಕದ ಸ್ಪರ್ಶ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಘಟನೆ ಸಂಬಂಧ ಶಿವಶಂಕರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಲ್ಲೇ ವೈದ್ಯರ ಸಮ್ಮುಖದಲ್ಲಿ…
ಮುಂದೆ ಓದಿ..
