ಯಲಹಂಕದ ಬಳಿ ಬೈಕ್‌ಗ ಮೇಲೆ ಕಾರು ಡಿಕ್ಕಿ: ಯುವಕನಿಗೆ ತೀವ್ರ ಗಾಯ
Taluknewsmedia.comಯಲಹಂಕ, ಜುಲೈ 9 2025 ರಾಜಾನುಕುಂಟೆಯಿಂದ ಯಲಹಂಕ ಕಡೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ, ಗ್ರಾಸ್ ಹೋಟೆಲ್ ಬಳಿ ಕಾರು ಡಿಕ್ಕಿಯಾದ ಪರಿಣಾಮ ತೀವ್ರ ಗಾಯಗೊಂಡ ಘಟನೆ ಜುಲೈ 6ರಂದು ಬೆಳಿಗ್ಗೆ ಸಂಭವಿಸಿದೆ. ಅಶೋಕ ಎಸ್ ರವರ ಪ್ರಕಾರ, ಅವರು ತಮ್ಮ ಬೈಕ್ (ನಂ. KA-50-EK-2441) ನಲ್ಲಿ ಸಾಗುತ್ತಿದ್ದ ವೇಳೆ, KA-04-MY-3240 ಸಂಖ್ಯೆಯ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಡಭಾಗಕ್ಕೆ ಡಿಕ್ಕಿ ಹೊಡೆದು ಬಿದ್ದಿತು. ಪರಿಣಾಮವಾಗಿ ಪಿರ್ಯಾದಿದಾರ ರಸ್ತೆಗೆ ಬಿದ್ದು ಗಾಯಗೊಂಡರು. ಸ್ಥಳೀಯ ಸಾರ್ವಜನಿಕರು ತಕ್ಷ ಅಶೋಕ್ ಎಸ್ ಅವರ ನೆರವಿಗೆ ಬಂದು, ಕುಡಿಯಲು ನೀರು ನೀಡಿ, ಪಕ್ಕದಲ್ಲಿದ್ದ ರಕ್ಷಾ ಆಸ್ಪತ್ರೆಗೆ ತಮ್ಮ ಸಹೋದರ ಲೋಕೇಶ್ ಅವರ ನೆರವಿನಿಂದ ಕರೆದೊಯ್ಯಲಾಯಿತು. ವೈದ್ಯರ ತಪಾಸಣೆಯಲ್ಲಿ ಮೂರು ಹಲ್ಲುಗಳು ಬಿದ್ದಿದ್ದು, ಬಲ ಸೊಂಟದಲ್ಲಿ ತೀವ್ರ ರಕ್ತಗಾಯವಾಗಿರುವುದು ತಿಳಿದುಬಂದಿದೆ. ಈ ಅಪಘಾತಕ್ಕೆ ಕಾರಣನಾದ ಕಾರು ಚಾಲಕನ ವಿರುದ್ಧ ಕಾನೂನು…
ಮುಂದೆ ಓದಿ..
