ಕುವೆಂಪು ಮತ್ತು ಬೈರಪ್ಪ…….
ಕುವೆಂಪು ಮತ್ತು ಬೈರಪ್ಪ……. ಶ್ರೀ ಕುವೆಂಪು ಮತ್ತು ಶ್ರೀ ಬೈರಪ್ಪ ಎಂಬ ಸೈದ್ಧಾಂತಿಕ ಸಾಹಿತ್ಯದ ಭಿನ್ನತೆಗಳು, ಎರಡು ವಿರುದ್ಧ ಧ್ರುವಗಳು ಮತ್ತು ಬದಲಾದ ಕಾಲಘಟ್ಟದಲ್ಲಿ ಅವರ ಸಾಹಿತ್ಯಿಕ ಭಾಷೆ ಮತ್ತು ಅವರವರ ಅಭಿಮಾನಿಗಳ ಮನಸ್ಥಿತಿಗಳು…….. ಕನ್ನಡ ಸಾಹಿತ್ಯದ ಮೇರು ಪರ್ವತದಂತೆ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಕುವೆಂಪು, ಹಾಗೆಯೇ ಸಾಹಿತ್ಯ ಕ್ಷೇತ್ರದ ಮತ್ತೊಬ್ಬ ದಿಗ್ಗಜರಾದ ಎಸ್ ಎಲ್ ಭೈರಪ್ಪ ಅವರ ಪ್ರಾರಂಭಿಕ ಸಾಹಿತ್ಯ ರಚನೆಗಳು ಮತ್ತು ನಂತರದಲ್ಲಿ ಅವರಿಗೆ ಬಂದ ಪರ ವಿರೋಧದ ಕಾರಣದಿಂದಾಗಿ ಬದಲಾದ ನಿಲುವುಗಳ ಬಗ್ಗೆ ಮತ್ತೊಂದಿಷ್ಟು ಅನಿಸಿಕೆಗಳು…….. ಕುವೆಂಪು ಅವರ ಕಾಲಮಾನ 1904/1994, ಭೈರಪ್ಪನವರ ಕಾಲಮಾನ 1931/2025. ಇಬ್ಬರೂ ದೀರ್ಘಾಯುಷಿಗಳು. ಅಂದರೆ ಹತ್ತಿರ ಹತ್ತಿರ ಸುಮಾರು ಒಂದು ಶತಮಾನಗಳ ಕಾಲ ಈ ಸಮಾಜದಲ್ಲಿ ಬದುಕಿದ್ದವರು. ಪ್ರಾದೇಶಿಕವಾಗಿ ಅವರ ಭಾಷೆ ಕನ್ನಡ ಮತ್ತು ಭೌಗೋಳಿಕವಾಗಿ ಮೂಲ ಬೇರೆ ಊರಾದರೂ ಮೈಸೂರಿನ ನಿವಾಸಿಗಳು. ಅಲ್ಲೇ ಹೆಚ್ಚು…
ಮುಂದೆ ಓದಿ..
