ಹಿರಿಯ ನಾಗರಿಕೆಗೆ ಹಲ್ಲೆ, ಮನೆಯಿಂದ ಹೊರಹಾಕಲು ಬೆದರಿಕೆ – ಐವರು ವಿರುದ್ಧ ಕ್ರಿಮಿನಲ್ ದೂರು
ಬೆಂಗಳೂರು ಜುಲೈ 5 2015 ಬೆಂಗಳೂರು ನಗರದ ನಿವಾಸಿಯಾದ ಶ್ರೀಮತಿ ಸುಶೀಲ.ಟಿ (69) ಹಾಗೂ ಅವರ ಪುತ್ರಿಯ ವಿರುದ್ಧ ಏಕಕಾಲದಲ್ಲಿ ಹಲ್ಲೆ, ಬೆದರಿಕೆ, ಅತಿಕ್ರಮ ಪ್ರವೇಶ ಹಾಗೂ ಆಭರಣ ಕಳ್ಳತನ ನಡೆದಿರುವ ಬಗ್ಗೆ ಗಂಭೀರ ದೂರು ಚಿಕ್ಕಜಾಲ ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಐವರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿ ಪ್ರಕರಣಕ್ಕೆ ಗಂಭೀರ ತಿರುವು ದೊರೆತಿದೆ. ದೂರುದಾರೆಯ ಹೇಳಿಕೆಯ ಪ್ರಕಾರ, ದಿ.30 ಏಪ್ರಿಲ್ 2025ರಂದು ರಾಧಾಕೃಷ್ಣ, ಆಶಾಲತಾ, ಲಕ್ಷ್ಮೀನಾರಾಯಣ ಕತ್ರಗುಡ್ಡ, ಮೋನ ಲಕ್ಷ್ಮೀನಾರಾಯಣ ಕತ್ರಗುಡ್ಡ ಹಾಗೂ ರವಿ ಎಂಬವರು ಅವರ ನಿವಾಸದೊಳಗೆ ಜಬರ್ ದಾಳಿ ಮಾಡಿ, ಶ್ರೀಮತಿ ಸುಶೀಲರನ್ನು ತಳ್ಳಿದ್ದಾರೆ. ಇದರಿಂದಾಗಿ ತಲೆಗೆ ತೀವ್ರ ಗಾಯವಾದಂತಾಗಿದೆ. ಇದರ ಜೊತೆಗೆ, ಮನೆಯ ಕಾರಿಗೂ ಹಾನಿಯಾಗಿದೆ. ಅವರ ಮನೆಯ ಹೊರಗೆ ನಿಂತುಕೊಂಡು, ಬಾಗಿಲು ತೆಗೆಯಲು ಒತ್ತಾಯಿಸುತ್ತಾ, ಬೈಗುಳ ಹಾಗೂ ಬೆದರಿಕೆ ಹಾಕಿದ್ದಾರೆ. ಮನೆ ಖಾಲಿ ಮಾಡಬೇಕೆಂದು ಜವಾಬ್ದಾರಿಯುತ ರೀತಿ…
ಮುಂದೆ ಓದಿ..
