ಪುತ್ತೂರು ಮೂಲದ ಅಪೂರ್ವ ಕೆ ಭಟ್ ನಿಧನ – 134 ದಿನಗಳ ಕೋಮಾ ಬಳಿಕ ಬದುಕು ಬಿಡಿದ ಯುವತಿ
ಪುತ್ತೂರು ಮೂಲದ ಅಪೂರ್ವ ಕೆ ಭಟ್ ನಿಧನ – 134 ದಿನಗಳ ಕೋಮಾ ಬಳಿಕ ಬದುಕು ಬಿಡಿದ ಯುವತಿ ಪತಿ ಆಶೀಶ್ ಸರಡ್ಕ ಅವರ ಪ್ರಯತ್ನಗಳಿಗೂ ಅಳೆದು ನಿಲ್ಲದ ದುಃಖದ ಅಂತ್ಯ ಪುತ್ತೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಳೆದ 134 ದಿನಗಳಿಂದ ಕೋಮಾದಲ್ಲಿದ್ದ ಪುತ್ತೂರು ಮೂಲದ ಅಪೂರ್ವ ಕೆ ಭಟ್ ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ. ಅಪೂರ್ವ ಅವರ ಪತಿ ಆಶೀಶ್ ಸರಡ್ಕ ಅವರು ಪತ್ನಿಯ ಬದುಕಿಗಾಗಿ ಅತೀವ ಪ್ರಯತ್ನ ನಡೆಸಿದ್ದರು. ಬೆಂಗಳೂರಿನ ಮತ್ತು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿಸುವುದರ ಜೊತೆಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನೂ ನೆರವೇರಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ “ಅಪೂರ್ವ ಬದುಕಿ ಬರಲಿ” ಎಂದು ಪ್ರಾರ್ಥನೆಗೆ ಮನವಿ ಮಾಡಿಕೊಂಡು ಅನೇಕ ಜನರ ಸಹಾನುಭೂತಿಯನ್ನು ಗಳಿಸಿದ್ದರು. ಆದರೆ ಎಲ್ಲ ಪ್ರಯತ್ನಗಳ ನಡುವೆಯೂ ಅಪೂರ್ವಳನ್ನು ಉಳಿಸಿಕೊಳ್ಳಲಾಗಲಿಲ್ಲ. ಇಂದು ಸಂಜೆ 6 ಗಂಟೆಗೆ ಅವರು ಅಂತಿಮ ಉಸಿರೆಳೆದಿದ್ದಾರೆ ಎಂದು…
ಮುಂದೆ ಓದಿ..
