ಹೂಡಿಕೆದಾರನಿಗೆ ₹8 ಲಕ್ಷ ವಂಚನೆ: ಎನ್‌ಜೆ ಇನ್ವೆಸ್ಟ್‌ಮೆಂಟ್ ಗ್ರೂಪ್ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು, ಜುಲೈ 20, 2025:ಹೆಚ್ಚು ಲಾಭದ ಭರವಸೆಯೊಂದಿಗೆ ಆನ್‌ಲೈನ್ ಹೂಡಿಕೆಗೆ ಪ್ರೇರಣೆಯಾಗಿ, ನಂತರ ಹಣ ಮರಳಿ ನೀಡದೆ ಮೋಸ ಮಾಡಿದ ಪ್ರಕರಣದಲ್ಲಿ ನಗರದ ನಿವಾಸಿಯೊಬ್ಬರು ₹8 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಎನ್‌ಜೆ ಇನ್ವೆಸ್ಟ್‌ಮೆಂಟ್ ಗ್ರೂಪ್ ಹಾಗೂ ಅದರ ಅಡ್ಮಿನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹನುಮೇಶ್ ಅವರ ಪ್ರಕಾರ, ಜೂನ್ 11 ರಂದು ಅವರು “NJ Investment Group” ಎಂಬ ವಾಟ್ಸಾಪ್ ಗುಂಪಿಗೆ ಸೇರಿದರು. ಗುಂಪಿನ ಅಡ್ಮಿನ್ ಸಹನ್ ಅಯ್ಯಂಗಾರ್ ಅವರು “HNAC APP” ಡೌನ್‌ಲೋಡ್ ಮಾಡಿಸಿ, ಆಪ್ ಮೂಲಕ ಹೂಡಿಕೆ ಮಾಡಿದರೆ ಹೆಚ್ಚು ಆದಾಯ ಸಿಗುತ್ತೆ ಎಂದು ತಿಳಿಸಿದರು. ದಿನಾಂಕ ಜುಲೈ 7 ರಿಂದ ಜುಲೈ 15 ರವರೆಗೆ ದೂರುದಾರರು ಹೀಗೆ ಹಲವಾರು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದರು: ₹15,000/- – Axis ಬ್ಯಾಂಕ್ (ಖಾತೆ ಸಂಖ್ಯೆ: 924020071961713) ₹30,000/- –…
ಮುಂದೆ ಓದಿ..
