ಟೆಲಿಗ್ರಾಂ ಟ್ರೇಡಿಂಗ್ ಗ್ರೂಪ್‌ನಲ್ಲಿ ಹಣ ಲಾಭದ ವಂಚನೆ – ರೂ. 3.4 ಲಕ್ಷ ಮೋಸ
ಬೆಂಗಳೂರು, ಆಗಸ್ಟ್ 5, 2025: ನಗರದ ನಿವಾಸಿಯೊಬ್ಬರು ಟೆಲಿಗ್ರಾಂನಲ್ಲಿ “ಟ್ರೇಡಿಂಗ್‌ನಲ್ಲಿ ಹೆಚ್ಚಿನ ಲಾಭ” ಎಂಬ ನಂಬಿಕೆಗೆ ಬಿದ್ದು, ಅಪರಿಚಿತ ಖಾತೆಗಳ ಮೂಲಕ ರೂ. 3,40,000 ವಂಚಿತರಾದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪಿರ್ಯಾದಿದಾರರು ಅಮೃತಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಪ್ರಾರಂಭಿಸಲಾಗಿದೆ. ಪಿರ್ಯಾದಿದಾರರು ತಮ್ಮ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ – 020401545704 ಮತ್ತು ಇನ್ನಿತರ ಖಾತೆಗಳ ಮೂಲಕ 16-04-2025ರಂದು ಒಟ್ಟು ₹3,40,000 ಹಣವನ್ನು ಟೆಲಿಗ್ರಾಂ ಗ್ರೂಪ್‌ನ ಜನರಿಗೆ ವರ್ಗಾಯಿಸಿದ್ದಾರೆ. ಆರೋಪಿಗಳು ತಾವು ಶೇ. 24ರಷ್ಟು ಲಾಭ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ವಂಚನೆಗಾಗಿ ಬಳಸಲಾದ ಟೆಲಿಗ್ರಾಂ ಖಾತೆಗಳ ಹೆಸರುಗಳು: @Priya_Gupta8745521 @PrakashNSEtutor2025 @SHVAYA SITA @FC_1585NSESDAASD ಹಣವನ್ನು ಈ ಕೆಳಗಿನ ಖಾತೆಗಳಿಗೆ ವರ್ಗಾಯಿಸಲಾಗಿದೆ: ಖಾತೆ ಸಂಖ್ಯೆ: 308822010000105 ಖಾತೆ ಸಂಖ್ಯೆ: 12428101002315 ಹಣ ವರ್ಗಾಯಿಸಿದ ನಂತರ, ಆನ್‌ಲೈನ್ ಖಾತೆಗಳನ್ನು ಡೀ…
ಮುಂದೆ ಓದಿ..
