₹1.l64 ಲಕ್ಷ ಮೊತ್ತದ ಮೋಸ: ರೆಸ್ಟೋರೆಂಟ್ ಸಿಬ್ಬಂದಿಯ ವಿರುದ್ಧ ಎಫ್‌ಐಆರ್
ಬೆಂಗಳೂರು, ಜುಲೈ 12:2025 ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಡೈಲಿ ಸುತಿ ರೆಸ್ಟೋರೆಂಟ್‌ನ ಮಾಜಿ ಸೀನಿಯರ್ ವರ್ಕರ್ ದೇವೇಂದ್ರ ಪ್ರಸಾದ್ ಉಪಾಧ್ಯಾಯ ವಿರುದ್ಧ ₹1,64,423 ಮೊತ್ತದ ಹಣವನ್ನು ಕಂಪನಿಗೆ ವಾಪಸ್ ಮಾಡದೇ ಹಗರಣ ಮಾಡಿಕೊಂಡಿದ್ದಾನೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮಾಹಿತಿ ಈ ರೀತಿ ಇದೆ: BUZA FOODS PVT LTD ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ದೇವೇಂದ್ರ ಉಪಾಧ್ಯಾಯರು 17-04-2023 ರಂದು ಇಂಕೋಕ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಡೈಲಿ ಸುತಿ ಘಟಕದಲ್ಲಿ ಕೆಲಸಕ್ಕೆ ಸೇರಿದ್ದರು. ಅವರು 31-12-2024 ರವರೆಗೆ ಅಲ್ಲಿಯೇ ಸೇವೆ ಸಲ್ಲಿಸಿದರು. ನಂತರ 01-01-2025 ರಂದು ಅವರನ್ನು BUZA FOODS PVT LTD ಗೆ ವರ್ಗಾಯಿಸಲಾಯಿತು. ಆದರೆ, 03-07-2025 ರಂದು ಅವರು ಯಾವುದೇ ಪೂರ್ವ ಮಾಹಿತಿ ಇಲ್ಲದೆ ಕರ್ತವ್ಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಂಪನಿಯ ಸೇಲ್ಸ್‌ರಿಪೋರ್ಟ್ ಪರಿಶೀಲನೆ ವೇಳೆ ಗ್ರಾಹಕರಿಂದ ವಸೂಲಾದ ₹1,64,423…
ಮುಂದೆ ಓದಿ..
