ಮತ್ತೆ ಭೂಮಿಪೂಜೆ, ಮತ್ತೆ ಪ್ರದರ್ಶನ! ಗಾಂಧಿನಗರದ ವೈಟ್ ಟಾಪಿಂಗ್ ಕಾಮಗಾರಿಗೆ ಜನರ ಕೋಪ
ಮತ್ತೆ ಭೂಮಿಪೂಜೆ, ಮತ್ತೆ ಪ್ರದರ್ಶನ! ಗಾಂಧಿನಗರದ ವೈಟ್ ಟಾಪಿಂಗ್ ಕಾಮಗಾರಿಗೆ ಜನರ ಕೋಪ ನಗರದ ರಸ್ತೆ ಕಾಮಗಾರಿಗಳು ಕಂದಕಗಳಂತಿರುವಾಗ, ಸರ್ಕಾರ ಮತ್ತೊಂದು ಶೋ ಪೀಸ್ ಭೂಮಿಪೂಜೆ ನಡೆಸಿ ಜನರ ಕೋಪಕ್ಕೆ ಗುರಿಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಿವಿಕೆ ಐಯ್ಯಂಗಾರ್ ರಸ್ತೆಯ ಆರ್.ಟಿ ಸ್ಟ್ರೀಟ್ ಜಂಕ್ಷನ್ನಲ್ಲಿ ಭೂಮಿ ಪೂಜೆ ನೆರವೇರಿಸಿದರು. ಆದರೆ ಜನರ ಪ್ರಶ್ನೆ — ಭೂಮಿಪೂಜೆ ಮಾತ್ರ ಬೇಕೆ, ಕೆಲಸ ಯಾವಾಗ? ಹಿಂದಿನ ಕಾಮಗಾರಿಗಳು ಅರ್ಧದಲ್ಲೇ ಬಿಟ್ಟಿರುವಾಗ ಮತ್ತೆ ಹೊಸ ಕಾಮಗಾರಿಗಳ ಘೋಷಣೆ ಮಾಡುವುದು ನಿಜಕ್ಕೂ ಆಡಂಬರದ ರಾಜಕೀಯ ಎಂದು ನಾಗರಿಕರು ಕಿಡಿ ಕಾರಿದ್ದಾರೆ. ನಗರದಲ್ಲಿ ನಡೆಯುತ್ತಿರುವ ವೈಟ್…
ಮುಂದೆ ಓದಿ..
