ಹೆಚ್‌ಎಸ್‌ಆರ್ ಲೇಔಟ್ ನಲ್ಲಿ ಪಿಜಿ ದೊರೆಯುತ್ತದೆ ಎಂದು ನಂಬಿಸಿ, ಯುವಕನಿಂದ ₹1.17 ಲಕ್ಷ ವಂಚನೆ
Taluknewsmedia.comಬೆಂಗಳೂರು, ಜೂನ್ 19 – ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಪಿಜಿ (ಪೇಯಿಂಗ್ ಗೆಸ್ಟ್) ಬೇಕೆಂದು ಹುಡುಕುತ್ತಿದ್ದ ಒಬ್ಬ ಸಾಫ್ಟ್‌ವೇರ್ ಉದ್ಯೋಗಿಯು ಆನ್‌ಲೈನ್ ವಂಚನೆಗೆ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅರ್ಜಿದಾರರಾದ ಪ್ರಶಾಂತ್ ಕುಮಾರ್ ಪ್ರಜಾಪತಿ ಅವರು ಈ ಸಂಬಂಧ ದೂರು ದಾಖಲಿಸಿದ್ದಾರೆ.ಪ್ರಶಾಂತ್ ರವರು #72, ಫಸ್ಟ್ ಫ್ಲೋರ್, 14ನೇ ಮೇನ್, 16ನೇ ಕ್ರಾಸ್ ರೋಡ್, ಐಪಿಎಸ್ ಕಾಲೋನಿ, ಸೆಕ್ಟರ್ 4, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದು, BUYSTARS ARKRMY TECHNOLOGY PVT LTD ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು MagicBricks ಎಂಬ ಹೌಸಿಂಗ್ ವೆಬ್‌ಸೈಟ್ ಮೂಲಕ ಪಿಜಿ ಹುಡುಕುತ್ತಿದ್ದ ಸಂದರ್ಭದಲ್ಲಿ ‘ಸ್ವಸ್ತಿಕ್’ ಎಂಬ ವ್ಯಕ್ತಿ (ಮೊಬೈಲ್: 7879588250) ಪಿಜಿ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪಿಜಿ ಇರುವುದಾಗಿ ತಿಳಿಸಿದರು.ಇದನ್ನು ನಂಬಿದ ಪ್ರಶಾಂತ್ ಮೊದಲು ₹2,000 ಟೋಕನ್ ಅಮೌಂಟ್ ಅನ್ನು 2025ರ ಜೂನ್ 8 ರಂದು QR…
ಮುಂದೆ ಓದಿ..
