ಹೆಂಡತಿ ಮೇಲೆ ಸಂಶಯ ಕಿರುಕುಳ,ದೈಹಿಕ ಹಲ್ಲೆ ಯತ್ನ ಹೆಂಡತಿಯಿಂದ ದೂರು ದಾಖಲು
Taluknewsmedia.comಹೆಂಡತಿ ಮೇಲೆ ಸಂಶಯ ಕಿರುಕುಳ,ದೈಹಿಕ ಹಲ್ಲೆ ಯತ್ನ ಹೆಂಡತಿಯಿಂದ ದೂರು ದಾಖಲು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಹೆಂಡತಿಯ ಮೇಲೆ ಸಂಶಯ ಪಟ್ಟು ಮಾನಸಿಕ,ದೈಹಿಕ ಹಿಂಸೆ ನೀಡಿ ಕಿರುಕುಳ ನೀಡಿದ್ದು ನೊಂದ ಮಹಿಳೆ ಗಂಡನ ವಿರುದ್ಧ ಮಾಡಿದ ಆರೋಪ ಬಂಕಾಪುರ ಪಟ್ಟಣದ ನಿವಾಸಿಗಳಾಗಿರುವ ಪ್ರಕಾಶ ಬಸವಣ್ಣೆಪ್ಪ ನವಲಗುಂದ ಹಾಗು ಚೇತನಾ ನವಲಗುಂದ ಇಬ್ಬರಿಗೂ ಗುರುಹಿರಿಯರ ಸಮ್ಮುಖದಲ್ಲಿ ದಿನಾಂಕ 07-02-2025 ರಂದು ಅರೇಂಜ್ ಮದುವೆ ಆಗಿರುತ್ತದೆ. ಮದುವೆಯಾದ ನಂತರ ಆರೋಪಿತನಾದ ಪ್ರಕಾಶ ನವಲಗುಂದ ಹೆಂಡತಿಯನ್ನು ಒಂದೆರೆಡು ತಿಂಗಳ ಚನ್ನಾಗಿ ನೋಡಿಕೊಂಡಿದ್ದು ನಂತರದ ದಿನಗಳಲ್ಲಿ ನಿನಗೆ ಕೆಲಸ ಮಾಡಲು ಬರೋದಿಲ್ಲ ಹಾಗೇ ಹೀಗೆ ಅಂತಾ ವಿನಾಕಾರಣ ಬೈದಾಡುತ್ತಾ ಕೈಯಿಂದ ಹೊಡಿ ಬಡಿ ಮಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಾ ಬಂದಿದ್ದು ಅಲ್ಲದೆ ದಿನಾಂಕ 13-04-2025 ರಂದು ರಾತ್ರಿ ಬೆಳಗಿನ 1-00 ಗಂಟೆಯ ಸುಮಾರಿಗೆ ತನ್ನ ಹೆಂಡತಿಗೆ…
ಮುಂದೆ ಓದಿ..
