ವಿಜಯಪುರ ಉತ್ಸವ – 2025 ಕ್ಕೆ ಭವ್ಯ ಚಾಲನೆ ಶಾಮಿಯಾನ ಸಪ್ಲೈಯರ್ಸ್ ಮತ್ತು ಸಂಬಂಧಿತ ಉದ್ಯಮಗಳ ಸಾಂಸ್ಕೃತಿಕ ಸಮಾವೇಶಕ್ಕೆ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆ
ವಿಜಯಪುರ ಉತ್ಸವ – 2025’ಕ್ಕೆ ಭವ್ಯ ಚಾಲನೆಶಾಮಿಯಾನ ಸಪ್ಲೈಯರ್ಸ್ ಮತ್ತು ಸಂಬಂಧಿತ ಉದ್ಯಮಗಳ ಸಾಂಸ್ಕೃತಿಕ ಸಮಾವೇಶಕ್ಕೆ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆ ವಿಜಯಪುರ, ಜುಲೈ 19 – ವಿಜಯಪುರ ಜಿಲ್ಲಾ ಶಾಮಿಯಾನ ಸಪ್ಲೈಯರ್ಸ್ ಮಾಲೀಕರ ಸಂಘ ಹಾಗೂ ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗನೈಸೇಷನ್ ಅವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ವಿಜಯಪುರ ಉತ್ಸವ – 2025’ಗೆ ಇಂದು ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಂದ ಭವ್ಯ ಚಾಲನೆ ದೊರೆಯಿತು. ಈ ಐದನೇ ವರ್ಷದ ಉತ್ಸವವು ಶಾಮಿಯಾನ, ಲೈಟಿಂಗ್, ಮೈಕ್, ಡೆಕೋರೇಶನ್ ಮತ್ತು ಕೇಟರಿಂಗ್ ಉದ್ಯಮದಲ್ಲಿನವರಿಗೆ ಸಮರ್ಪಿತವಾದ ವಿಶೇಷ ವೇದಿಕೆಯಾಗಿದ್ದು, ಉತ್ತರ ಕರ್ನಾಟಕದ 14 ಜಿಲ್ಲೆಗಳ ಸುಮಾರು 4,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಪೂಜ್ಯ ಅಭಿನವ ಪುಂಡಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಾಹಿಸಿದ್ದರು. ಜಿಲ್ಲಾ ಶಾಮಿಯಾನ ಸಂಘದ ಅಧ್ಯಕ್ಷ ಶಿವಾನಂದ ಮಾನಕಾರ ಸೇರಿದಂತೆ ಅನೇಕ ಗಣ್ಯರು…
ಮುಂದೆ ಓದಿ..
