ಸಾಯಿ ಸಿಟಿ ಫೇಸ್-2 ಆಸ್ತಿ ವಂಚನೆ ಪ್ರಕರಣ: ನಿವೇಶನ ಮಾಲಕಿ ನ್ಯಾಯಕ್ಕಾಗಿ ಹೋರಾಟ
ಆನೇಕಲ್, ಆಗಸ್ಟ್ 5, 2025:ಆನೇಕಲ್ ತಾಲೂಕು, ಕಸಬಾ ಹೋಬಳಿ, ಅಗಸತಿಮ್ಮನಹಳ್ಳಿ ಗ್ರಾಮದ ಸಾಯಿ ಸಿಟಿ ಫೇಸ್-2 ಪ್ರದೇಶದಲ್ಲಿ ಆಸ್ತಿ ವಂಚನೆ ಸಂಬಂಧಿಸಿದ ಗಂಭೀರ ಆರೋಪವೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ನಿವಾಸಿ ಶ್ರೀಮತಿ ಶೃತಿ ಅವರು 2017ರಲ್ಲಿ ಸಾಯಿ ಸಿಟಿ ಫೇಸ್-2 ರಲ್ಲಿ ಹೌಸ್ ನಂಬರ್ 641, ಖಾತೆ ನಂಬರ್ 06, ಅಳತೆ 40×30 ಅಡಿ (ಒಟ್ಟು 1200 ಚದರ ಅಡಿ) ಇದ್ದ ಖಾಲಿ ನಿವೇಶನವನ್ನು ಆರ್. ಪ್ರಭಾಕರ್ ರೆಡ್ಡಿ ಮತ್ತು ಬಿ. ಕೇಶವ ರೆಡ್ಡಿಯಿಂದ ಖರೀದಿಸಿದ್ದರು. ಈ ಖರೀದಿ ಚಾಮರಾಜಪೇಟೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲಾಗಿತ್ತು. ನಿವೇಶನ ಖರೀದಿಯ ನಂತರ ಅವರು ತಮ್ಮ ಹೆಸರಿಗೆ ಕಂದಾಯ ಖಾತೆ ತೆರಿದಿದ್ದು, ಎಲ್ಲ ದಾಖಲೆಗಳು ಸಹ ಸುಸ್ಪಷ್ಟವಾಗಿವೆ. ಆದರೆ, 2020 ರಲ್ಲಿ ಕೊರೋನಾ ನಂತರ ಅವರು ಸ್ಥಳಕ್ಕೆ ಹೋಗದೆ ಇದ್ದ ಸಂದರ್ಭದಲ್ಲಿ, 2022ರಲ್ಲಿ ಹೋದಾಗ ನಿವೇಶನವೇ ಅಲ್ಲಿಲ್ಲದೆ ರಸ್ತೆ ಅಗಮ…
ಮುಂದೆ ಓದಿ..
