ಭಾರತೀಯರ ಭಾವ ಕೋಶ……
ಭಾರತೀಯರ ಭಾವ ಕೋಶ…… ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು ?………. ಪ್ರೀತಿ…….. ಉತ್ತಮ,ದ್ವೇಷ…….. ಮಧ್ಯಮ,ಕೋಪ…….. ಸ್ವಲ್ಪ ಹೆಚ್ಚು,ಕಾಮ…… ಸಮಾಧಾನಕರ,ಕರುಣೆ…… ಪರವಾಗಿಲ್ಲ,ತ್ಯಾಗ…….ಸುಮಾರಾಗಿದೆ,ಧೈರ್ಯ……. ಕಡಿಮೆ,ಅಹಂಕಾರ…. ಒಂದಷ್ಟುಇದೆ,ತಾಳ್ಮೆ…… ಸ್ವಲ್ಪ ಕಡಿಮೆ,ಸಹಕಾರ…. ಓ ಕೆ,ಭಕ್ತಿ…….. ತುಂಬಾ ಹೆಚ್ಚು,ನಂಬಿಕೆ…. ಅಪಾರ,ಹಾಸ್ಯ….. ಉತ್ತಮ, ಆದರೆ,ಇದನ್ನೆಲ್ಲಾ ಮೀರಿದ ಅತಿಹೆಚ್ಚು ಭಾವ ,ನನಗೆ ತಿಳಿದಂತೆ” ಅಸೂಯೆ “ಅಥವಾ” ಮತ್ಸರ “ ಬಹುಶಃ ನಮ್ಮ ರಕ್ತದಲ್ಲಿಯೇ ಅಡಕವಾಗಿರಬೇಕು ಎನಿಸುತ್ತದೆ. ಮೇಲ್ನೋಟಕ್ಕೆ ಮತ್ತು ನೇರವಾಗಿ ಅದು ಗೋಚರಿಸದಿದ್ದರು ಪರೋಕ್ಷವಾಗಿ ಅದು ತುಂಬಿ ತುಳುಕುತ್ತಿರುತ್ತದೆ. ಕೆಲವರಿಗೆ ಮುಖದ ಮೇಲೆಯೇ ಕಾಣಿಸಿದರೆ, ಮತ್ತೆ ಕೆಲವರ ನಗುವಿನಲ್ಲಿ ಕಾಣುತ್ತದೆ. ಮತ್ತೆ ಕೆಲವರಲ್ಲಿ ಅವರ ದೇಹ ಭಾಷೆಯಿಂದ, ಅವರ ನಡವಳಿಕೆಯಿಂದ, ಅಪರೂಪವಾಗಿ ಅವರ ಮಾತು ಮತ್ತು ಮೌನದಿಂದ, ಆಗಾಗ ಅವರ ಕಣ್ಣೋಟದಿಂದ, ಇದು ವ್ಯಕ್ತವಾಗುತ್ತದೆ. ಅಸೂಯೆ ಅಥವಾ ಮಾತ್ಸರ್ಯ ನಮ್ಮ ಸುತ್ತಮುತ್ತಲಿನ ಮತ್ತು ಮುಖ್ಯವಾಗಿ ಹತ್ತಿರದ ವಿವಿಧ ಸಂಬಂಧಗಳ…
ಮುಂದೆ ಓದಿ..
