ಟಿ.ಬಿ. ಡ್ಯಾಂನಲ್ಲಿ ಡಿ.20ರಿಂದ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ. 33 ಗೇಟ್‌ಗಳ ಅಳವಡಿಕೆಗೆ 3 ತಂಡಗಳ ನಿಯೋಜನೆ..
ಟಿ.ಬಿ. ಡ್ಯಾಂನಲ್ಲಿ ಡಿ.20ರಿಂದ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ. 33 ಗೇಟ್‌ಗಳ ಅಳವಡಿಕೆಗೆ 3 ತಂಡಗಳ ನಿಯೋಜನೆ – ಸಚಿವ ಶಿವರಾಜ ತಂಗಡಗಿ ಸೂಚನೆ ತುಂಗಭದ್ರಾ ಜಲಾಶಯದ 33 ಹಳೆಯ ಕ್ರಸ್ಟ್ ಗೇಟ್‌ಗಳನ್ನು ಹಂತ ಹಂತವಾಗಿ ಬದಲಾಯಿಸುವ ಮಹತ್ವದ ಕಾಮಗಾರಿ ಡಿಸೆಂಬರ್ 20ರಿಂದ ಆರಂಭವಾಗಲಿದೆ. 52 ಕೋಟಿ ರೂ. ವೆಚ್ಚದ ಈ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 33 ಕ್ರಸ್ಟ್ ಗೇಟ್‌ಗಳನ್ನು ಸಂಪೂರ್ಣ ಬದಲಾಯಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಒಂದು ತಿಂಗಳಲ್ಲಿ 6 ಗೇಟ್‌ಗಳ ವೇಗದಲ್ಲಿ ಬದಲಾವಣೆ – 3 ವಿಶೇಷ ತಂಡಗಳ ರಚನೆರೈತರು ಎರಡನೇ ಬೆಳೆ ನೀರನ್ನು ತ್ಯಾಗ ಮಾಡಿರುವುದರಿಂದ ಕಾಮಗಾರಿಗೆ ಗತಿಮಾಡುವ ಸೂಚನೆ.. 2026ರ ಮುಂಗಾರು ವೇಳೆಗೆ ನೀರು ಸಂಗ್ರಹಕ್ಕೆ ತೊಂದರೆ ಆಗದಂತೆ ಸಮಯಕ್ಕೆ…
ಮುಂದೆ ಓದಿ..
