ಕರ್ನಾಟಕದ ಅತೀ ದೊಡ್ಡ ಅಬಕಾರಿ ಹಗರಣ – ನೂರು ಕೋಟಿ ರೂ. ಸಿಎಲ್-7 ಲೈಸೆನ್ಸ್ ವಂಚನೆ!
ಕರ್ನಾಟಕದ ಅತೀ ದೊಡ್ಡ ಅಬಕಾರಿ ಹಗರಣ – ನೂರು ಕೋಟಿ ರೂ. ಸಿಎಲ್-7 ಲೈಸೆನ್ಸ್ ವಂಚನೆ! ಬೆಂಗಳೂರು: ರಾಜ್ಯದ ಅಬಕಾರಿ ಇಲಾಖೆಯಲ್ಲಿ ನೂರು ಕೋಟಿಗೂ ಹೆಚ್ಚು ಮೊತ್ತದ ಸಿಎಲ್-7 ಲೈಸೆನ್ಸ್ ಹಗರಣ ಬಯಲಾಗಿದೆ. ಲೈಸೆನ್ಸ್ ನೀಡುವಲ್ಲಿ ನಡೆದಿರುವ ಭಾರೀ ಅಕ್ರಮಗಳಿಂದ ಈಗ 20ಕ್ಕೂ ಹೆಚ್ಚು ಅಬಕಾರಿ ಅಧಿಕಾರಿಗಳು ಜೈಲು ಸೇರುವ ಸಾಧ್ಯತೆ ಇದೆ ಎಂಬ ಸುದ್ದಿಯು ಬಣ್ಣ ಬದಲಿಸಿದೆ. ಕೆ.ಆರ್.ಪುರಂ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಕಲಿ ಬಾರ್ ಮತ್ತು ಲಾಡ್ಜ್ ಲೈಸೆನ್ಸ್ಗಳು ಪ್ರಚಲಿತದಲ್ಲಿದ್ದವು ಎಂದು ತಿಳಿದುಬಂದಿದೆ. ಇಲಾಖೆಯ ಕೆಲ ಅಧಿಕಾರಿಗಳೇ ಸಿಎಲ್-2, ಸಿಎಲ್-7 ಹಾಗೂ ಸಿಎಲ್-9 ಲೈಸೆನ್ಸ್ಗಳನ್ನು ನಕಲಿ ದಾಖಲೆಗಳ ಆಧಾರದ ಮೇಲೆ ನೀಡಿರುವುದು ಬಹಿರಂಗವಾಗಿದೆ. ಲಂಚಕ್ಕಾಗಿ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಬಾರ್, ವೈನ್ ಶಾಪ್ ಹಾಗೂ ಲಾಡ್ಜ್ಗಳಿಗೆ ಅಕ್ರಮವಾಗಿ ಪರವಾನಗಿ ನೀಡಲಾಗಿದೆ ಎನ್ನಲಾಗಿದೆ. ದೆಹಲಿಯ ಅಬಕಾರಿ ಹಗರಣವನ್ನು ಮೀರಿಸುವ ಮಟ್ಟದ ಈ ಅಕ್ರಮ ಈಗ…
ಮುಂದೆ ಓದಿ..
