ವಿದ್ಯಾರಣ್ಯಪುರದಲ್ಲಿ ಅಕ್ರಮ ಇ-ಸಿಗರೇಟ್ ದಾಸ್ತಾನು: ಇಬ್ಬರು ವಿರುದ್ಧ ಪ್ರಕರಣ ದಾಖಲು
Taluknewsmedia.comಬೆಂಗಳೂರು, ಜುಲೈ 26: 2025ನಗರದ ವಿದ್ಯಾರಣ್ಯಪುರದ ಚಿಕ್ಕಬೆಟ್ಟಹಳ್ಳಿ, ಸೋಮೇಶ್ವರ ಬಡಾವಣೆ ಪ್ರದೇಶದಲ್ಲಿ ಇ-ಸಿಗರೇಟು ಹಾಗೂ ವಿದೇಶಿ ಸಿಗರೇಟುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸಿಸಿಬಿ ಅಧಿಕಾರಿಗಳ ತನಿಖೆಯ ಫಲಿತಾಂಶವಾಗಿ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ದಿನಾಂಕ 22 ಜುಲೈ 2025ರ ಮಧ್ಯಾಹ್ನ 2:30 ಗಂಟೆಗೆ ಸಿಸಿಬಿ ಕಚೇರಿಗೆ ಬಂದ ಮಾಹಿತಿಯ ಪ್ರಕಾರ, ಸಂಭ್ರಮ ಕಾಲೇಜು ಎದುರು ಇರುವ 2ನೇ ಕ್ರಾಸ್‌ನಲ್ಲಿರುವ ಬಿಲ್ಡಿಂಗ್ ನಂ. 50 ರಲ್ಲಿ, ಸಿಗರೇಟು ಪ್ಯಾಕೆಟುಗಳಲ್ಲಿ 85% ಆರೋಗ್ಯ ಎಚ್ಚರಿಕೆ ಸೂಚನೆ ನೀಡದಿರುವ ಹಾಗೂ ಇ-ಸಿಗರೇಟುಗಳನ್ನು ಯುವಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಸಿಬ್ಬಂದಿ ಗ್ರಾಹಕರರಂತೆ ತೆರಳಿ ನೆಲಮಹಡಿಯಲ್ಲಿ ದಾಸ್ತಾನು ಮಾಡಿದ್ದ ಗೋಡೌನ್‌ನ ಮೇಲೆ ದಾಳಿ ನಡೆಸಿದರು. ತನಿಖೆಯಲ್ಲಿ ಜಹೀರ್ ಎಂಬಾತನು ಗೋಡೌನ್ ಮಾಲೀಕರಾಗಿದ್ದು, ಮೊಹಮ್ಮದ್ ಶಂಷಾದ್ ಎಂಬಾತನು ಕೆಲಸಕ್ಕೆ ಇಟ್ಟುಕೊಂಡು…
ಮುಂದೆ ಓದಿ..
