ಯಲಹಂಕದಲ್ಲಿ ನಿವೃತ್ತ ಸೈನಿಕರ ಆಸ್ತಿಯ ಮೇಲೆ ವಂಚನೆ: ಕುಟುಂಬದ ದೂರಿನ ಮೇಲೆ ತನಿಖೆ ಪ್ರಾರಂಭ
Taluknewsmedia.comಬೆಂಗಳೂರು, ಜುಲೈ 6 2025 ಯಲಹಂಕದಲ್ಲಿ ನಿವೃತ್ತ ಭಾರತೀಯ ಸೇನಾ ಯೋಧನಿಗೆ ಸರ್ಕಾರದಿಂದ ಮಂಜೂರಾದ ನಿವೇಶನವನ್ನು ಸುಳ್ಳು ದಾಖಲೆಗಳ ಆಧಾರದಲ್ಲಿ ವಂಚನೆ ಮೂಲಕ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಿವೃತ್ತ ಯೋಧ ರಾಮಯ್ಯ ಅವರ ಪುತ್ರಿ ರಾಮಮ್ಮಣಿ ಕೆ.ಆರ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ತನಿಖೆ ಆರಂಭವಾಗಿದೆ.ದೂರಿನ ಪ್ರಕಾರ, ರಾಮಯ್ಯ ಅವರು ಭಾರತೀಯ ಸೇನೆಯಿಂದ ನಿವೃತ್ತರಾದ ನಂತರ ಸರ್ಕಾರವು ಅವರನ್ನು ಗೌರವಿಸಿ ಯಲಹಂಕದ ಸರ್ವೆ ನಂ. 24 ರಲ್ಲಿ ಇರುವ ನಿವೇಶನ ಸಂಖ್ಯೆ 136 ಅನ್ನು ಉಚಿತವಾಗಿ ನೀಡಿತ್ತು. ಅವರು ಈ ಆಸ್ತಿಯಲ್ಲಿ 20×30 ಅಡಿ ಗಾತ್ರದ ಮನೆ ಕಟ್ಟಿಸಿಕೊಂಡು ಕುಟುಂಬದೊಂದಿಗೆ ವಾಸವಿದ್ದರು. ರಾಮಯ್ಯ ಅವರ ಮೊದಲ ಪತ್ನಿಯಾದ ಚನ್ನಕೃಷ್ಣಮ್ಮ ಅವರಿಂದ ನಾಲ್ಕು ಮಕ್ಕಳಿದ್ದು, ಇಬ್ಬರು ಈಗ ಲೆಟ್ ಆಗಿದ್ದಾರೆ. ಎರಡನೇ ಪತ್ನಿ ರುಕ್ಮಿಣಮ್ಮ ಅವರು ಮಕ್ಕಳಿಲ್ಲದೆ ನಿಧನರಾದರು.ಅವರ ಮಗಳಾದ…
ಮುಂದೆ ಓದಿ..
